logo

**66 ವೀರಕನ್ನಡಿಗ ” ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ **

**66 ವೀರಕನ್ನಡಿಗ ” ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ **
ಇಳಕಲ್ :ರಾಷ್ಟ್ರಕವಿ ಕುವೆಂಪು ವೇದಿಕೆ
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಬೆಂಗಳೂರು

ಹಾಗೂ ನಮ್ಮೂರ ಶಾಸಕರು ರಾಷ್ಟ್ರೀಯ ಕನ್ನಡ ಪತ್ರಿಕೆ

ಆಶ್ರಯದಲ್ಲಿ

ಮೂಖ ನಾಯಕ ಕಿರು ಚಲನಚಿತ್ರ ಪೋಸ್ಟ್ ಬಿಡುಗಡೆ ಹಾಗೂ

" ವೀರಕನ್ನಡಿಗ " ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

ಸ್ಥಳ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಭಾಂಗಣ,

ಡಾ|| ರಫೀಕ್‌ಸೌದಾಗರ್ ಆಸ್ಪತ್ರೆ ಮುಂಭಾಗ, ಯಾದಗಿರಿ

ದಿನಾಂಕ : 29 ಡಿಸೆಂಬರ್ 2025 ಸೋಮವಾರ ಬೆಳಿಗ್ಗೆ : 10-45ನಿ. ಕ್ಕೆ

ಉದ್ಘಾಟಕರು : ಜನಪ್ರಿಯ ಶಾಸಕ ಚನ್ನರಡ್ಡಿ ಪಾಟೀಲ್ ತನ್ನೂರ್ ಶಾಸಕರು ವಿಧಾನಸಭಾ ಕ್ಷೇತ್ರ ಯಾದಗಿರಿ

ಅಧ್ಯಕ್ಷತೆ : ಸಿದ್ಧಪ್ಪ ಕೊಟ್ಟಿ ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಯಾದಗಿರಿ

ಪ್ರಶಸ್ತಿ ಪ್ರದಾನ : ಮಾಣಿಕ್ಯ ರೆಡ್ಡಿಗೌಡ ದರ್ಶನಾಪೂರ ಕಾಂಗ್ರೇಸ್ ದುರಿಣರು ಶಾಹಪೂರ

ಸಮ್ಮುಖತೆ : ಹೆಚ್. ಕೃಷ್ಣಮೂರ್ತಿ ಬೆಟ್ಟಕೋಟೆ ಹಿರಿಯ ಪತ್ರಕರ್ತರು ಹಾಗೂ ರಾಜ್ಯ ಪ್ರಧಾನ ಸಂಚಾಲಕರು ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ಬೆಂಗಳೂರು

ಪೋಸ್ಟ್ ಬಿಡುಗಡೆ : ಸಾಬಣ್ಣ ಎಲ್. ಹೊಸಮನಿ ದಲಿತ ಮಖಂಡರು ಕಾನಗಾನಹಳ್ಳಿ ಚಿತ್ತಾಪೂರ

ನೇತೃತ್ವ : ಡಾ. ಜಲಾಲುದ್ದೀನ್ ಅಕ್ಬರ್ ಟ್ರಸ್ಟ್ ಅಧ್ಯಕ್ಷರು ಹಾಗೂ ಪತ್ರಿಕೆ ಸಂಪಾದಕರು ಅಂಗಸುಗೂರು

ಮುಖ್ಯ ಅತಿಥಿಗಳು : ಶ್ರೀ ಮಲ್ಲಿಕಾರ್ಜುನ ಸಂಕಿನ ಅಧ್ಯಕ್ಷರು ಕ.ಕಾ. ಪತ್ರಕರ್ತರ ಸಂಘ ಯಾದಗಿರಿ

ಖಾಜಾ ಮೈನುದ್ದೀನ್ ಜಿಲ್ಲಾಧ್ಯಕ್ಷರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಯಾದಿಗಿರಿ ವೆಂಕಟೇಶ ಆ‌ರ್. ಜೂಲಕುಂಟಿ ಸಂಪಾದಕರು ಯುವ ನಾಯಕ ರಾಷ್ಟ್ರೀಯ ಪತ್ರಿಕೆ ಕರ್ನಾಟಕ ನಿಂಗಪ್ಪ ಬಿ. ಕದರಾಪೂರ ಜಿಲ್ಲಾಧ್ಯಕ್ಷರು ದಲಿತ ಮೈನಾರಿಟಿಸೇನೆ, ಶಹಾಪೂರ ಜಿ।। ಯಾದಗಿರಿ

66 ವೀರಕನ್ನಡಿಗ ” ರಾಜ್ಯ ಪ್ರಶಸ್ತಿ ಪುರಸ್ಕೃತ ಸನ್ಮಾನಿತರು

ಶ್ರೀ ಗೋವಿಂದಯ್ಯ ವಿ. ನಿಂಬೆನಹಳ್ಳಿ ಸಂಪಾದಕರು ಕಾವೇರಿ ವಾಹಿನಿ ದಿನಪತ್ರಿಕೆ ಬೆಂಗಳೂರ ಯಾಸೀನ್ ಬೇಗ್ ಹೋಸಕೋಟೆ ರಾಜ್ಯ ಕಾರ್ಯದರ್ಶಿ ಕಾಂಗ್ರೇಸ್ ಅ.ಭಾ.ರಾ.ಗ್ರಾ.ಬ್ರಿಗೇಡ್ ಬೆಂಗಳೂರು
ಮಹೆಬೂಬ ಎನ್. ದೋಟಿಹಾಳ ಪ್ರಗತಿಪರ ರೈತರು ಹಾಗೂ ಸಮಾಜ ಸೇವಕರು ಇಲಕಲ್

ಕೆ. ಬಸವರಾಜ ಅಂತರಾಷ್ಟ್ರೀಯ ಪ್ಯಾರಾ ಕ್ರೀಡಾಪಟು ತೆಕ್ಕಲಕೋಟೆ ಜಿ|| ಬಳ್ಳಾರಿ

ಕಾಶೀಮ ಅಲಿಶಾ ಮಕಾನದಾರ ಪತ್ರಕರ್ತರು ಹಾಗೂ ಸಮಾಜ ಸೇವಕರು ಇಳಕಲ್

ಮಾರುತಿ ಗೋಸ್ಥೆ ಜಿಮ್ ಮಾಸ್ಟರ್ ಹಾಗೂ ಚಲನಚಿತ್ರ ಕಲಾವಿದರು ಕರಡಕಲ್ ಜ|| ರಾಯಚೂರು

ಮೈಹಿಬೂಬ ಇಮಾಮಹುಸೇನ ಆಗ್ರಾ ಸಮಾಜ ಸೇವಕರು ಹಾಗೂ ಪಗ್ರತಿಪರ ಚಿಂತಕರು ಇಲಕಲ್

ಆರ್. ಹುಸೇನಸಾಬ ವಿಕಲ ಚೇತನ ಸಜ್ಜನರು ಹಾಗೂ ಸಮಾಜ ಸೇವಕರು ಮುದಗಲ್

ಯಾಕೂಬ್‌ಸಾಬ ಆರ್. ಎಲಿಗಾರ ಖ್ಯಾತ ರಕ್ತದಾನಿಗಳು ಹಾಗೂ ಸಮಾಜ ಸೇವಕರು ಇಲಕಲ್ ಮುಂತಾದವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರುವುದು ಎಂದು ನಮ್ಮೂರ ಶಾಸಕ ಪತ್ರಿಕೆಯ ಸಂಪಾದಕರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ
ವರದಿ :ಕಾಸಿಂಅಲಿಶಾ ಮಕಾನದಾರ್

185
9293 views