logo

ರೈತರ ಖಾತೆಗೆ ಜಮೇಯಾದ ಹಣ ಬ್ಯಾಂಕ್ ನವರು ನೀಡುತ್ತಿಲ್ಲ ಜಿಲ್ಲಾಧಿಕಾರಿಗಳು ಸಭೆ ಕರೆದು ಸೂಚಿಸಲು ಆಗ್ರಹ

ಸೇಡಂ ತಾಲೂಕಿನಲ್ಲಿ 46 ಸಾವಿರ ರೈತರಿದ್ದು 30 ಸಾವಿರ ರೈತರ ಖಾತೆಗೆ ವಿಮೆ ಹಣ ಸರ್ಕಾರ ಪರಿಹಾರ ನೀಡಿದೆ. ದುರಾದೃಷ್ಟ ವೇನೆಂದರೆ ರೈತರಿಗೆ ಬ್ಯಾಂಕ್ ನವರು ಹಣ ನೀಡುತ್ತಿಲ್ಲ ಅದನ್ನು ಸಾಲದ ಖಾತೆಗೆ ಜಮೆ ಮಾಡುತ್ತೇವೆಂದು ಹೇಳಿದ್ದಾರೆ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಬ್ಯಾಂಕ್ ನವರ ನಡೆ ಖಂಡಿಸಿ ಜಿಲ್ಲಾಧಿಕಾರಿಗಳು ಬ್ಯಾಂಕ್ ನವರ ಸಭೆ ಕರೆದು ರೈತರಿಗೆ ಪರಿಹಾರ ಹಣ ಕೊಡಲು ಸೂಚಿಸಬೇಕೆಂದು ಆಗ್ರಹಿಸಿದರು.

3
274 views