logo

ದಿನಂಪ್ರತಿ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣ ತಡೆಗೆ ಪೊಲೀಸರ ಕಠಿಣ ಕ್ರಮ

ಸೈಬರ್ ವಂಚನೆ ಪ್ರಕರಣ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದ್ದು ಇದರ ತಡೆಗೆ ಕಾನೂನು ರಕ್ಷಣೆ ಕ್ರಮ ಕೈಕೊಳ್ಳಲಾಗುತ್ತಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ ಯವರು ಹೇಳಿ ಜನರಿಗೆ ಎಚ್ಚರಿಕೆವಹಿಸಲು ತಿಳಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಇನ್ವೆಸ್ಟ್ಮೆಂಟ್ ಫ್ರಾಡ್ ಪಾರ್ಟ್ ಟೈಮ್ ಜಾಬ್ ಇತರ ಅನೇಕ ಪ್ರಕರಣಗಳಲ್ಲಿ ಜನರಿಗೆ ಟಾರ್ಗೆಟ್ ಮಾಡುತ್ತಿದೆ. ಸೈಬರ್ ವಂಚನೆಯಲ್ಲಿ ಒಳಗಾದವರಿಗೆ ರಿಕವರಿ ಮಾಡಿದ ಹಣವನ್ನು ಹಿಂತಿರುಗಿಸಲಾಗಿದೆ ಎಸಿಪಿ ಜೇಮ್ಸ್ ಮಿನೇಜಸ್ ಇತರರಿದ್ದರು.

0
359 views