logo

ಮೆಲೋಡಿ ಮ್ಯೂಸಿಯನ್ಸ್ ವತಿಯಿಂದ 21ರಂದು ಶ್ರದ್ಧಾಂಜಲಿ ಕಾರ್ಯಕ್ರಮ

ಬಾಲಿವುಡ್ ಚಿತ್ರರಂಗದ ಅಗಲಿದ ಸೂಪರ್ ಹೀರೋ ಧರ್ಮೇಂದ್ರ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಕಲಬುರಗಿ ನಗರದ ಸುಪ್ರಸಿದ್ಧ ಮೆಲೋಡಿ ಮ್ಯೂಸಿಯನ್ಸ್ ವತಿಯಿಂದ ಡಿಸೆಂಬರ್ 21ರಂದು ಕನ್ನಡ ಭವನದಲ್ಲಿ ಸಾಯಂಕಾಲ 7:00ಗೆ ಆಯೋಜಿಸಲಾಗಿದೆ ಎಂದು ತಂಡದ ಮುಖ್ಯಸ್ಥ ಎಂಜಿ ಘನಾತೆ ತಿಳಿಸಿದ್ದಾರೆ. ಮೋಹನ್ ಪಾಟೀಲ್, ಸಂಜಯ್ ಮುರುಡ್ಕರ್, ಗೋಪಾಲ್ ಪಾಟೀಲ್, ಮಾಲಾಶ್ರೀ, ನೀಲಮ್ಮ ಪ್ರತಾಪೆ ಮತ್ತು ಸ್ಪೂರ್ತಿ ಭಾಗವಹಿಸಲಿದ್ದಾರೆ.

0
256 views