logo

ಬೆಳೆ ಹಾನಿಯಿಂದ ಸಂಕಷ್ಟದಲ್ಲಿದ್ದ ರೈತನಿಗೆ ಬೆಳೆ ವಿಮೆ ಖಾತೆಗೆ ವರ್ಗಾಯಿಸಲು ಆಗ್ರಹ

ಕಲ್ಬುರ್ಗಿ ಜಿಲ್ಲೆಯ ರೈತರು ಅತಿವೃಷ್ಟಿಗೆ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿ ಸಾಲದ ಹೊರೆ ತಾಳದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದಕಾರಣ ಅವನ ಆರ್ಥಿಕ ಭದ್ರತೆಗಾಗಿ ಸರಕಾರವು ಕೂಡಲೇ ಬೆಳೆ ವಿಮೆ ಅವನ ಖಾತೆಗೆ ವರ್ಗಾಯಿಸಬೇಕೆಂದು ವಿಧಾನಸಭೆ ಅಧಿವೇಶನದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಸಭಾಧ್ಯಕ್ಷರಿಗೆ ಶೂನ್ಯ ಸಮಯದಲ್ಲಿ ಸರಕಾರಕ್ಕೆ ಸೂಚಿಸಬೇಕೆಂದು ಒತ್ತಾಯಿಸಿದರು.

36
639 views