logo

ಕಲಬುರಗಿಯಲ್ಲಿ ಇಬ್ಬರು ದರೋಡೆಖೋರರ ಬಂಧನ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ ಸ್ಪಷ್ಟನೆ

ಕಲಬುರಗಿ ನಗರದಲ್ಲಿ ಇತ್ತೀಚಿಗೆ ಹಗಲು ದರೋಡೆ ನಡೆಸಿ ಪೊಲೀಸರ ಜಾಲಕ್ಕೆ ಸಿಲುಕಿದ ಕಲ್ಲಪ್ಪ ಪೂಜಾರಿ ಸಂತೋಷ್ ಶಂಕ್ರಪ್ಪ ರನ್ನು ಬಂಧಿಸಿದ ಪೊಲೀಸರು ಅವರಿಂದ 7.62 ರೂ.ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ ತಿಳ್ಸಿದ್ದಾರೆ. ಪ್ರಕರಣ ಭೇದಿಸುವಲ್ಲಿ ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಹೀರಾ ವಿವಿಯ ಪಿಐ ಚಂದ್ರಶೇಖರ್ ತಿಗಡಿ ಹಾಗೂ ಸಿಬ್ಬಂದಿಗಳು ಪ್ರಮುಖರು ಎಂದರು.

49
66 views