ಕರ್ನಾಟಕದ ರಾಜ್ಯೋತ್ಸವ ಗುಜರಾತ್ ನಲ್ಲಿ ನಡೆಯಲಿದೆ
ಗುಜರಾತ್ನ ವಾಪಿ ಕನ್ನಡ ಸಂಘ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಆಯೋಜಿಸಲ್ಪಡುತ್ತಿರುವ ರಾಜ್ಯೋತ್ಸವಕ್ಕೆ ಮೊದಲು ಬಾರಿ ಕಲಬರಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯ ಕುಮಾರ್ ತೆಗಲ್ ತಿಪ್ಪಿ ಯವರನ್ನುಆಹ್ವಾನಿಸಲಾಗಿದೆ. ಅಲ್ಲಿ ತೇಗಲ್ ತಿಪ್ಪಿ ಯವರು ನಾಡಿನ ನೆಲ ಜಲ ಮತ್ತು ಭಾಷೆಯ ವೈಶಿಷ್ಟ್ಯತೆ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಸಂಘದ ಅಧ್ಯಕ್ಷ ಲಲಿತ ಕಾರಂತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಕನ್ನಡ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ.