logo

498 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ-ಸಿದ್ದರಾಮಯ್ಯ ಸಿಎಂ

ಕಲಬುರಗಿ ಜಿಲ್ಲಾಧ್ಯಂತ ಅತಿವೃಷ್ಟಿ ನೆರೆಹಾನಿಯಿಂದ ರೈತನು ಕಂಗಾಲಾಗಿದ್ದು ಒಟ್ಟು 498.73 ಕೋಟಿ ರೂಪಾಯಿ ಬಿಡುಗಡೆಯಾಗುವ ಮುನ್ಸೂಚನೆ ಬೆಂಗಳೂರಿನಿಂದ ಸಿಎಂ ಸಿದ್ದರಾಮಯ್ಯ ವರ್ಚುಯಲ್ ಸಭೆಯಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಎನ್ ಡಿ ಆರ್ ಎಫ್/ಎಸ್ ಡಿ ಆರ್ ಎಫ್ ಅಡಿಯಲ್ಲಿ ಪರಿಹಾರ ಬಿಡುಗಡೆಯಾಗಿದೆ ಎಂದರು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನು ಮ್ ಹಾಗು ರೈತರು ಭಾಗವಹಿಸಿದ್ದರು.

0
452 views