logo

ಬೆಲ್ಕುಣಿ ಚೌದ್ರಿ ಯಲ್ಲಿ ಕೃಷಿ ಈಲಾ ಖೆ ಯಿಂದ ಉದೋಯೋಗ ಖಾತ್ರಿ ಯಡಿ (NAREGA)ಡೂಪ್ಲಿಕೇಟ್ ಕೆಲಸ ಸ್ವಂತ ನನ್ನ ಹೊಲದಲ್ಲಿ???

ಸರ್ ನಾನು ಜಾವೀದ್ ಶಾರ್ಫುದ್ದಿನ್ ನನ್ನ ತಂದೆ ಹೆಸರು ಸಾರ್ವೇ ನೋಬರ್ 55ಇದೆ. ಇದರ ಪಕ್ಕ ದಲಿ ಮಾತೋಬಾರ್ ಹೆಸರಲಿ ಸುಳ್ಳು ಕೆಲಸ ನರೇಗಾ ಅಡಿ ಯಲ್ಲಿ ಮಾಡಿ ದಾರೆ.. ಕೃಷಿ ಇಲಾಖೆ ಅಧಿಕಾರಿಗಳು ಕೇಳಿದರೆ ಸಹಕಾರ ನೀಡದ ಕಾರಣ ನಾನು ಕರ್ನಾಟಕ ಮುಖ್ಯಮಂತ್ರಿ ಆರಿಗೆ (RTI)ಅರ್ಜಿ ಹಾಕಿದೆ ಉತ್ತರ ನು ಬಂದಿದೆ ಆದೆರೆ ಈಲೀಯಾ ಕೃಷಿ ಇಲಾಖೆ ಅಧಿಕಾರಿಗಳು ಸಹಕಾರ ನೀಡಿತಾಲಿಯಾ... ರೈತರ ರೀ ಗ್ ರ ಬಿಡ್ರಿ ಸರ್.. ಆರ್ದ ಕೆಲಸ ಮಾಡಿ ಬಿಲ್ ಮಾಡ್ಕೊಡಿತು ನಮ್ಮ ಹೊಲ ನೋಡಿ ಬಂದು (ಡೂಪ್ಲಿಕೇಟ್ ಬಂಡಿಂಗ್ )ಕೆಲಸ...

49
2494 views