logo

ಮೋಳೆ ಗ್ರಾಮದ ಮತ್ತೊಂದು ಕರ್ಮ ಕಾಂಡ? ನೋಡಬೇಕಾಗಿದೆ

ಇದು ನಮ್ಮ್ ಮೋಳೆ ಗ್ರಾಮದ ಕಾತ್ರಾಳ ರಸ್ತೆ ಮಹೇಶ್ ಭಜಂತ್ರಿ ಅವರ ಮನೆ ಮುಂದೆ ಇರೋ KEB TC ಸುತ್ತ ಮುತ್ತು ಓಣಿಯ ಜನ ತಮ್ಮ್ ತಮ್ಮ್ ಮನೆ ಅಡಿಗೆ ಮಾಡಿರೋ ಮುಸರೆ ನೀರು ಮನೇಲಿ ಇರೋ ಕಸ ಕಡ್ಡಿ ಚಲ್ಲಿ ಕೆಟ್ಟು ದೂರವಾಸನೆ ಬರೋ ತರಾ ಚೆಲ್ಲಿ ಹೋಗತಾ ಇದ್ದಾರೆ . ಇದರ ಬಗ್ಗೆ ಸಂಬಂಧ ಪಟ್ಟ ಗ್ರಾಮದ ವಾರ್ಡ್ ಮೆಂಬರ್ ಗಮನಕ್ಕೆ ತಂದರು ಕೂಡ ಏನು ಪ್ರಯೋಜನ ಆಗಿಲ್ಲ ಇನ್ನು ಕಸ ಕಡ್ಡಿ ಮುಸರೆ ನೀರು TC ಸುತ್ತ ಮುತ್ತ್ ಕಸ ಕಡ್ಡಿ ಸ್ವಚ್ ಮಾಡಿ ಕೊಡಿ ಅಂತ ವಾರ್ಡ್ ಮೆಂಬರ್ ಮತ್ತು ಗ್ರಾಮದ ಅಧ್ಯಕ್ಷರ ಗಮನಕ್ಕೆ ತಂದರು ಕೂಡ ಸುಮ್ಮನಿದ್ದರೆ ಯಾವಾಗ್ ಸ್ವಚ್ ಮಾಡತಿರ ಅಂತಾ ಕೇಳಿದರೆ ಕೆಲಸಾ ಮಾಡೋರ್ ಪೇಮೆಂಟ್ ಇನ್ನು ಆಗಿಲ್ಲ ಆದಮೇಲೆ ಮಾಡತೇವಿ ಅಂತಾ 8 ತಿಂಗಳು ಗಳಿಂದ ಒಂದೇ ಮಾತನ್ನು ಹೇಳತಾ ಇದಾರೆ ಆದರೆ ಕೆಲಸಾ ಮಾತ್ರ ಮಾಡತಾ ಇಲ್ಲ ಚರಂಡಿ ಸ್ವಚ್ ಗೊಳಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕುಡಿ 20 ಲಕ್ಷ ಅನುದಾನ ಕೊಡತ್ತೆ ಅಂತಾ ಸರ್ಕಾರ ಹೇಳುತ್ತೆ ಆದರೆ ಪಂಚಾಯತ್ ಅವರು ಕೆಲಸಾ ಮಾಡೋರಿಗೆ ಪೇಮೆಂಟ್ ಆಗಿಲ್ಲ ಅಂತಾ ಸುಳ್ಳು ಹೇಳಿ ಮಾಡಬೇಕಾಗಿ ಕೆಲಸಾ ಮಾಡದೇ ಸುಮ್ಮ್ ನಿದ್ದಾರೆ..ಗಟಾರು ಸ್ವಚ್ ಮಾಡೋರ್ ಪೇಮೆಂಟ್ ಆಗಿಲ್ಲ ಇದನ್ನ ಬಾಯಿಂದ ಹೇಳಬೇಡಿ ಪಂಚಾಯತ್ ಲೆಟರ್ ಪಾಡ್ ಮೇಲೆ ಬರದು ಕೊಡಿ ಅಂತಾ ಕೇಳಿದರೆ ಏನು ಮಾತನಾಡದೆ ಸುಮ್ಮ್ ಕೂತಕೋತಾರೆ..
ಸಂಬಂಧ ಪಟ್ಟ ಅಧಿಕಾರಿಗಳು ಇಕಡೆ ಗಮನ ಹರಿಸಿ TC ಸುತ್ತ ಮುತ್ತ ಜಾಗವನ್ನು ಸ್ವಚ್ ಮಾಡಿ ಕೊಡಬೇಕಾಗಿ ವಿನಂತಿ

100
17065 views