logo

ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಜಿ.ಎಂ. ದಿನೇಶ್ ಆಚಾರ್ಯರವರಿಗೆ

ದಿನೇಶ್ ಆಚಾರ್ಯ ಜಿ.ಎಂ. ರವರಿಗೆ ಭಾರತೀಯ ಶಿಕ್ಷಣ ರತ್ನ ಪ್ರಧಾನ

ಶಿಕಾರಿಪುರ
ತಾಲೂಕಿನ ಹಲವಾರು ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದ ಜೆ ಸಿ ಎ ಚಂದನ್ ದಲ್ಲಿ ಉತ್ತಮ ಸ್ಥಾನಮಾನಗಳನ್ನ ಅಲಂಕರಿಸಿ ಅಭಿವೃದ್ಧಿಗೆ ಕಾರಣರಾಗಿದ್ದ ವಕೀಲರ ಸಂಘದಲ್ಲಿ ವಿಶ್ವ ಯೋಗ ದಿನದಂದು ವಕೀಲರಿಗೆ ಯೋಗಭ್ಯಾಸ ನೀಡಿದ ಶಿಕಾರಿಪುರದ ಹೆಮ್ಮೆಯ ಯುವ ಪ್ರತಿನಿಧಿ ದಿನೇಶ್ ಆಚಾರ್ಯರವರಿಗೆ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಲಭಿಸಿರುವುದು ತಾಲೂಕಿಗೆ ಜಿಲ್ಲೆಗೆ ರಾಜ್ಯಕ್ಕೆ ಹೆಮ್ಮೆಯ ವಿಚಾರ
ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ತರಬೇತಿ ವಿಭಾಗದಲ್ಲಿ ಅಲೇಯನ್ಸ್ ಸಂಸ್ಥೆ ಡಾ ಬಿ.ಆರ್. ಅಂಬೇಡ್ಕರ್ ಭವನ ಬೆಂಗಳೂರು ನಲ್ಲಿ ಜೇಸ್ಟಿಸ್ ಸಂತೋಷ್ ಕುಮಾರ್ ಹೆಗ್ಡೆ ನಿವೃತ್ತ ಲೋಕಾಯಕ್ತರು, ನಾಯಕ ನಟ ಚೇತನ್ ಅಹಿಂದ, ಆಂಜನೇಯ ಸಾಲಿನಲ್ಲಿ ಸಚಿವರು ಹಾಗೂ ಅಲವಾರು ಶ್ರೀಗಳು ಅತಿಥೇಯ ಮಹನೀಯರು ಜಿ.ಎಂ. ದಿನೇಶ್ ಆಚಾರ್ಯ ರವರಿಗೆ ತರಬೇತಿ ವಿಭಾಗಲ್ಲಿ ಇವರು ನುಡಿದ ವ್ಯಕ್ತಿ ವಿಕಸನ ತರಬೇತಿ ವಿದ್ಯಾರ್ಥಿ ಗಳ ಜ್ಞಾನ - ಮನೊಕೌಶಲ್ಯ, ಮುಂದಿನ ನಾಯಕರನ್ನು ರೂಪಿಸುವ ವೃತ್ತಿಪರ ಸಭಲಿಕರಣದ ಮಾರ್ಗರ್ದಕ ಎಂದು ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ತಾಲೂಕಿನ ಗೌರವನ್ನು ಹೆಚ್ಚಿಸುವಲ್ಲಿ ಪ್ರೀತಿ
ಪಾತ್ರರಾದ ಶ್ರೀಯುತ ದಿನೇಶ್ ಆಚಾರ್ಯರವರಿಗೆ ಮಾಧ್ಯಮ ಮಿತ್ರ ಜಿಕೆ ಹೆಬ್ಬಾರ್ ಹಾಗೂ ದಿನೇಶ್ ಆಚಾರ್ ಕುಟುಂಬ ಹಾಗೂ ಅವರ ಸ್ನೇಹಿತರಿಂದ ಅವರ ಸಾಧನೆಯನ್ನ ಸ್ಮರಿಸಿ ಅಭಿನಂದನೆ ಕೋರಿದ್ದಾರೆ

4
36 views