logo

ಗೋಕಾಕ ರಸ್ತೆಗಳ ಸ್ವಚ್ಛತೆ,,,, ಶ್ರೀ ಸತೀಶ ಜಾರಕಿಹೊಳಿ ಸಚಿವರಿಂದ ಮಾದರಿ ಕಾರ್ಯ..

ಗೋಕಾಕ ನಗರದಲ್ಲಿ ನಡೆಯುತ್ತಿರುವ ಶ್ರೀ ಗ್ರಾಮ ದೇವತೆಯರ ಜಾತ್ರಾ ನಿಮಿತ್ತ ರಸ್ತೆ ತುಂಬಾ ಬಂಡಾರಮಯ! ಮಳೆಯಾದೂರಿಂದ ರಸ್ತೆಗಳಲ್ಲಿ ಜಾರಿಕೆ ಉಂಟಾದ ಕಾರಣಕ್ಕಾಗಿ ಬೈಕ್ ಗಳು ಸ್ಕಿಡ್....ರಸ್ತೆಗಳ ಸ್ವಚ್ಛತೆಗೆ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಸೂಚನೆ...ಖುದ್ದಾಗಿ ಮುಂದೆ ನಿಂತು ಸಚಿವರ ಕಾರ್ಖಾನೆಯಿಂದ ನೀರಿನ ಟ್ಯಾಂಕರ್ ಗಳ ಮೂಲಕ ರಸ್ತೆಗಳನ್ನು ಕ್ಲೀನ್ ಮಾಡಿಸಿದ ಸಚಿವರು....

27
1623 views