logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಲ್ಯಾಣ ಕರ್ನಾಟಕದಲ್ಲಿ ನಾಪತ್ತೆಯಾದರಲ್ಲಿ ಮಹಿಳಾ ಸಂಖ್ಯೆ ಜಾಸ್ತಿ

ಕಲ್ಯಾಣ ಕರ್ನಾಟಕದಲ್ಲಿ ಮೂರು ನಾಲ್ಕು ವರ್ಷಗಳಲ್ಲಿ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಪ್ರಕಾರ ದಿನಾಲು ಮೂರ್ ನಾಲ್ಕು ಜನರು ಕಾಣೆಯಾಗುತ್ತಿದ್ದು ಅವರಲ್ಲಿ ಮಹಿಳೆಯರೇ ಜಾಸ್ತಿ ಎಂದು ಆತಂಕ ವ್ಯಕ್ತಪಡಿಸಿದ ರಾಜ್ಯ ಯೋಜನಾ ಆಯೋಗದ ಸದಸ್ಯೆ ಸಂಗೀತಾ ಕಟ್ಟಿಮನಿ ಕಲಬುರಗಿಯಲ್ಲಿ 157 ಮಹಿಳೆಯರು ಸೇರಿ 231 ಜನ ಕಾಣೆಯಾಗಿದ್ದಾರೆ ಈ ಪ್ರಕರಣ ಹೆಚ್ಚಾಗಲು ನಿರುದ್ಯೋಗ ಬಡತನ ಒತ್ತಡ ಮಾನಸಿಕ ಖಿನ್ನತೆ ಯಾಗಿದೆ, ರಾಜ್ಯದಲ್ಲಿ ಟ್ರ್ಯಾಕಿಂಗ್ ರೇಟ್ ಚೆನ್ನಾಗಿದೆ ಅದಕ್ಕಾಗಿ ಪೊಲೀಸ್ ಇಲಾಖೆ ಅಭಿನಂದನಾರ್ಹ ಎಂದರು.

0
378 views

Comment