logo

ಬೀದರ್ ರವೀಂದ್ರ ಸ್ವಾಮಿ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿದ ಸುಪ್ರೀಂಕೋರ್ಟ್

ಬೀದರ್ ನಿವಾಸಿ ರವೀಂದ್ರ ಸ್ವಾಮಿಯು ವೀರಶೈವ ಲಿಂಗಾಯತ ಜಂಗಮರಾಗಿದ್ದು, 2019ರಲ್ಲಿ ಆಗಿನ ತಹಶೀಲ್ದಾರ್ ಇವರಿಗೆ ಬೇಡ ಜಂಗಮ ಎಸ್ಸಿ ಪ್ರಮಾಣ ಪತ್ರ ನೀಡಿದ್ದರು. ಅಂದಿನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತೆರೆದ ನ್ಯಾಯಾಲಯದಲ್ಲಿ ಇದನ್ನು ರದ್ದುಪಡಿಸಿದರು.ವೀರಶೈವ ಲಿಂಗಾಯತರು ಜಂಗಮರು ಬೇಡ ಜಂಗಮರಲ್ಲ. ಎಸ್ ಸಿ ಪ್ರಮಾಣಪತ್ರ ಪಡೆಯಲುಅನರ್ಹರು ಎಂದುಹೈಕೋರ್ಟ್ ತೀರ್ಪು ನೀಡಿತು. ಹೈ ಕೋರ್ಟ್ ನೀಡಿದ ತೀರ್ಪು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

33
27 views