logo

ಹಿರಿಯೂರು ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಬಹುಮಾನ ಪಡೆದ ದ್ಯಾಮಣ್ಣ

ಹಿರಿಯೂರು ನಗರಸಭೆಯ ಪೌರಕಾರ್ಮಿಕರಿಗಾಗಿಯೇ ನಡೆದಂತ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು ಸೇರಿ ನಡೆದಂತ ಕ್ರೀಡೆಗಳಲ್ಲಿ ಸುಮಾರು ಎಲ್ಲಾ ನಗರಸಭಾ ಸದಸ್ಯರುಗಳು ಭಾಗವಹಿಸಿದ್ದರು ಅದರಲ್ಲೂ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಶಿವರಂಜನಿ ಮಹಿಳಾ ವಿಭಾಗದಲ್ಲಿ ಬಹುಮಾನ ಪಡೆದರು ಮತ್ತು ಪುರುಷರ ವಿಭಾಗದಲ್ಲಿ ಅಚ್ಚರಿ ಮೂಡಿಸುವಂತಹ ಬಹುಮಾನ ಗಳಿಸಿದ ದ್ಯಾಮಣ್ಣ ,ಜನರ ಮೆಚ್ಚುಗೆಗೆ ಪಾತ್ರರಾದರು, ಹಾಗೆ ಇನ್ನು ಹಲವಾರು ಕ್ರೀಡೆಗಳಾದ ಕ್ರಿಕೆಟ್ ಕಬ್ಬಡಿ ಇದರಲ್ಲೂ ಕೂಡ ಬಹುಮಾನಗಳಿಸಿದ ಪೌರಕಾರ್ಮಿಕರಿಗೆ, ಪೌರಾಯುಕ್ತಾರಾದ ವಾಸಿಮ್ ,ರವರ ನೇತೃತ್ವದಲ್ಲಿ ಕ್ರೀಡೆಯಲ್ಲಿ ಗೆದ್ದಂತ ಎಲ್ಲಾ ಪಟುಗಳಿಗೂ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದಂತ ಗಣ್ಯರಿಗೂ ಸಿಬ್ಬಂದಿ ವರ್ಗದವರಿಗೂ ಯಾವುದೇ ಕಿಂಚಿತ್ತು ಕೊರತೆಯಾಗದಂತೆ, ಎಲ್ಲರಿಗೂ ಸನ್ಮಾನಿಸಿ ಗೌರವಿಸಿದರು, ದುರ್ಗೇಶ್ ,ರಮೇಶ್ ಮಹಾಲಿಂಗರಾಜು ,ಮಹಾಲಿಂಗಪ್ಪ, ಅಶೋಕ್ ದುರ್ಗೇಶಪ್ಪ ಇನ್ನು ಮುಂತಾದವರು ಭಾಗವಹಿಸಿದ್ದರು,

46
4795 views