logo

ಹಿರಿಯೂರು ಮಾದಿಗ ಸಮಾಜದ ವತಿಯಿಂದ ಒಳ ಮೀಸಲಾತಿ ಹೋರಾಟಕ್ಕೆ ಪೂರ್ವಭಾವಿ ಸಭೆ ನಡೆಸಲಾಯಿತು,

ಹಿರಿಯೂರು ಮಾದಿಗ ಸಮಾಜದ ವತಿಯಿಂದ ಒಳ ಮೀಸಲಾತಿ ಹೋರಾಟಕ್ಕೆ ಪೂರ್ವಭಾವಿ ಸಭೆ ನಡೆಸಲಾಯಿತು, ಹಿರಿಯೂರು ತಾಲ್ಲೂಕಿನ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಎಲ್ಲ ದಲಿತ ಪರ ಸಂಘಟನೆಗಳ ಒಕ್ಕೂಟ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಕೆ ಪಿ ಶ್ರೀನಿವಾಸ್ ರವರು ಮಾತನಾಡಿ ಕೇಂದ್ರ ಸುಪ್ರೀಂ ಕೋರ್ಟ್ ಆದೇಶದಂತೆ ಜಾರಿ ಮಾಡಿರುವ ಒಳ ಮೀಸಲಾತಿಯನ್ನು ಕರ್ನಾಟಕ ಸರ್ಕಾರ ತುರ್ತಾಗಿ ಜಾರಿಗೊಳಿಸಬೇಕಾಗಿತ್ತು, ಆದರೆ ಮೈ ಮರೆತುಬಿಟ್ಟಿದೆ ಹಾಗಾಗಿ 16.09 ಸೋಮವಾರದಿಂದನೆ ಮಾದಿಗ ಸಮಾಜ ವಿರುವ ಹಳ್ಳಿ ಹಳ್ಳಿಗಳಿಗೆ ಕೇರಿ ಕೇರಿಗಳಿಗೆ ಕರೆಕೊಟ್ಟು ನಗರ ವಾಸಿಗಳಿಗೂ ಸೇರಿಸುವ ನಿಟ್ಟಿನಲ್ಲಿ ಮಾದಿಗ ಸಮಾಜದ ಒಗ್ಗಟ್ಟಿನಿಂದ ಪಕ್ಷ ಭೇದ ಮರೆತು ಹೋರಾಟ ಮಾಡಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು, ಬೋರನಕುಂಟೆ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷರು ಕರಿಯಪ್ಪ ಗಾಟ್ ರವಿ ಮಹಾ ನಾಯಕ ದಲಿತ ಸೇನೆ ಗಾಟ್ ಚಂದ್ರಪ್ಪ
ಕೆ ಆರ್ ಹಳ್ಳಿ ರಘುನಾಥ್ ರಾಘವೇಂದ್ರ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷರು, ರಾಘವೇಂದ್ರ ಈಶ್ವರಗೆರೆ, ಮಂಜುನಾಥ್ ಘಾಟ್ ಮಾರುತೇಶ್ ಕೂನಿಕೆರೆ,ರಂಗಸ್ವಾಮಿ, ಓಂಕಾರಪ್ಪ ಮಸ್ಕಲ್ಮಟ್ಟಿ, ರಮೇಶ್ ಪಟ್ರಳ್ಳಿ, ಮಹೇಶ್ ಪಟ್ರಳ್ಳಿ, ಸಂತೋಷ್ ಸೋಮೇರಳ್ಳಿ ಮೂರ್ತಿ ಈಶ್ವರಗೆರೆ, ತಿಪ್ಪೇಸ್ವಾಮಿ ಅರ್ತಿಕೋಟೆ, ಲಕ್ಷ್ಮಣ್ ಸ್ವಾಭಿಮಾನಿ ಮಹಾಂತೇಶ್ ಗಾಂಧಿನಗರ ಮೋಹನ್ ಇಂಡಸ್ ಕಟ್ಟೆ ಉಪಸ್ಥಿತರಿದ್ದರು.

130
6020 views