logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅಥಣಿ ತಾಲೂಕಿನ ಕೃಷ್ಣಾ ರೈತ ಸಭಾ ಭವನದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ *ಶ್ರೀ ಲಕ್ಷ್ಮಣ ಸವದಿಯವರ* ಅಧ್ಯಕ್ಷತೆಯಲ್ಲಿ ನಡೆದ ಅಥಣಿ ತಾಲೂಕಿನ 2000ರ ಕ್ಕಿಂತ

ಅಥಣಿ ತಾಲೂಕಿನ ಕೃಷ್ಣಾ ರೈತ ಸಭಾ ಭವನದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ *ಶ್ರೀ ಲಕ್ಷ್ಮಣ ಸವದಿಯವರ* ಅಧ್ಯಕ್ಷತೆಯಲ್ಲಿ ನಡೆದ ಅಥಣಿ ತಾಲೂಕಿನ 2000ರ ಕ್ಕಿಂತ ಅಧಿಕ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ 85% ಪ್ರತಿಶತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಿ ಅವರ ಮುಂದಿನ ವಿಧ್ಯಾಭ್ಯಾಸಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ ಶಿವಬಸವ ಸ್ವಾಮೀಜಿಗಳು,ಗಚ್ಚಿನಮಠ ಅಥಣಿ,ಶ್ರೀ ಮ.ನಿ.ಪ್ರ.ಡಾ.ಮಹಾಂತಪ್ರಭು ಸ್ವಾಮೀಜಿಗಳು,ವಿರಕ್ತ ಮಠ ಶೇಗುಣಶಿ.ವಿಶೇಷ ಉಪನ್ಯಾಸ ನೀಡಿದ ಶ್ರೀ ಶರಣಯ್ಯ ಭಂಡಾರಿಮಠ ಹಾಗೂ ಪೋಷಕರು ಮತ್ತು ಅಥಣಿ ತಾಲೂಕಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

4
847 views

Comment